ಮಾಸ್ತಿ ಗುಡಿ‌ ನಾಗಶೇಖರ್ ನಿರ್ದೇಶನದ ಕನ್ನಡ ಭಾಷೆಯ ಭಾರತೀಯ ಆಕ್ಷನ್ ಚಿತ್ರ , ದುನಿಯಾ ವಿಜಯ್ ನಟಿಸಿ ಚಿತ್ರಕಥೆಯನ್ನು ಸಹ ಬರೆದಿದ್ದಾರೆ, ಅಮೂಲ್ಯ ಮತ್ತು ಕೃತಿ ಖರಬಂಧ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. == ತಾರಾಗಣ == ಮಾಸ್ತಿ ಪಾತ್ರದಲ್ಲಿ ದುನಿಯಾ ವಿಜಯ್ ಕೃತಿ ಖರಬಂಧ ಅಮೂಲ್ಯ ಬಿ. ಜಯಶ್ರೀ ಶ್ರೀನಿವಾಸ ಮೂರ್ತಿ ಎಚ್.ಜಿ. ದತ್ತಾತ್ರೇಯ ಶೋಭರಾಜ್ ದೇವರಾಜ್ ರಾಘವ ಉದಯ್ ಅನಿಲ್ ಕುಮಾರ್ ಸುಹಾಸಿನಿ ಮಣಿರತ್ನಂ == ==